Posts

ಮನಸಿನ ಗೂಡಿಗೆ .

ಎದೆಯ ಗೂಡಲ್ಲಿ ತೊಟ್ಟಿಲು ಕಟ್ಟಿ  ನಿನ್ನ ಮಗುವಿನ ಮನಸಿಗೆ ಲಾಲಿ ಹಾಡುವಾಸೆ .  ಎದೆಯ ಗೂಡಿನ ಮಡಿಲಲ್ಲಿ  ಮಗುವಿನ ಹಾಗೆ ಮಲಗಿಸುವಾಸೆ . ಎದೆಯ ಗೂಡಲ್ಲಿ ನನ್ನ  ಪ್ರೀತಿ ಉಣಬಡಿಸುವಾಸೆ . ಎದೆಯ ಗೂಡಿನಲ್ಲಿ ಸಂತೋಷದ ಉಯ್ಯಾಲೆ ಆಡಿಸುವಾಸೆ . ಬಂದು ಸೇರು ಒಮ್ಮೆ ನನ್ನೆದೆಯ  ಗೂಡಿಗೆ ಮಗುವಿನ ಹಾಗೆ ನಾ ಮುದ್ದಿಸುವೆ ನಿನ್ನಾ ..
Recent posts