ಚಿರನಿದ್ರೆ
ಅನುಕ್ಷಣವೂ ನಿನ್ನೊಂದಿಗೆ ಸಾಗುವ ನನ್ನೀ ಮನಸು ನೀನಿಲ್ಲದೇ ಪರದಾಡುತಿದೆ. ಪ್ರತಿದಿನವೂ ನಿನ್ನೊಂದಿಗೆ ಜಗಳಕ್ಕಿಳಿಯುವ ನನ್ನೀ ದೇಹ ನೀನಿಲ್ಲದೇ ನಡುಗುತಿದೆ. ಪ್ರತಿಗಳಿಗೆವೂ ನಿನ್ನೊಂದಿಗೆ ಕಳೆದ ಕ್ಷಣಗಳ ನೆನಪು ನನ್ನೀ ಮನದಲ್ಲಿ ಕಾಡುತಿದೆ. ಚಿರನಿದ್ರೆಗೆ ಜಾರಲು ತವಕಿಸುತಿದೆ ಮನವು ನೀನಿಲ್ಲದೇ ಚಿರನಿದ್ರೆಗೆ ಜಾರುವ ಮುನ್ನ ಬಡಿದೆಬ್ಬಿಸು ಕಾಯುತಿರುವೇ. ಯಾವದು ಪದಗಳು ಅಲ್ಲ ಸಾಲುಗಳು ಅಲ್ಲ ಎಲ್ಲವು ನನ್ನ ಮನದ ಮಾತುಗಳು.. 😔😔😔 https://www.instagram.com/malludoddamani13?igsh=MW12ZTBrNDdnN2tkNg==