ನೀನಾಗಿ ಬರೆದ ???


ನಿನ್ನ ಸೆರಗಲ್ಲಿ ಕನಸು ಬೆರೆಯುತ 
ಏಕಾಂತದಲ್ಲಿ ನಿನ್ನೊಟ್ಟಿಗೆ ಸುಳಿಯತ
ಹೃದಯದ ಮೊಗದಲ್ಲಿ ನೀನೇ ಮೂಡಲು

ಒಲವಲ್ಲಿ ನಿನ್ನ ನೆನೆಯುತ
ಮನವು ನಿನ್ನಲ್ಲಿ ಪರಾದಾಡುತ
ಮರಳಾಗಿ ನನ್ನಾ ಜೀವ ಅಲೆದಾಡಲು

ನಲ್ಮೆಯ ನಶೆಯಲ್ಲಿ ಮರೆಮಾಚುತಿರುವೆ
ನನ್ನೊಳಗೆ ನೀನಾಗಿ ಬರೆದ.
.......???


Comments