ಎದೆಯ ಗೂಡಲ್ಲಿ ತೊಟ್ಟಿಲು ಕಟ್ಟಿ
ನಿನ್ನ ಮಗುವಿನ ಮನಸಿಗೆ ಲಾಲಿ ಹಾಡುವಾಸೆ .
ಎದೆಯ ಗೂಡಿನ ಮಡಿಲಲ್ಲಿ
ಮಗುವಿನ ಹಾಗೆ ಮಲಗಿಸುವಾಸೆ .
ಎದೆಯ ಗೂಡಲ್ಲಿ ನನ್ನ
ಪ್ರೀತಿ ಉಣಬಡಿಸುವಾಸೆ .
ಎದೆಯ ಗೂಡಿನಲ್ಲಿ ಸಂತೋಷದ
ಉಯ್ಯಾಲೆ ಆಡಿಸುವಾಸೆ .
ಬಂದು ಸೇರು ಒಮ್ಮೆ ನನ್ನೆದೆಯ
ಗೂಡಿಗೆ ಮಗುವಿನ ಹಾಗೆ ನಾ ಮುದ್ದಿಸುವೆ ನಿನ್ನಾ ..
Comments
Post a Comment