ಮನಸೇ ನೀ ಮೌನವಾಗಿ ಬಿಟ್ಟೆ

ಮನಸೇ ನೀ ಮೌನವಾಗಿ ಬಿಟ್ಟೆ 

ಎಷ್ಟೆಲ್ಲ ಪ್ರೀತಿ ಕೊಟ್ಟೆ 

ಮನಸಿನ ತುಂಬಾ ನಗುವ ಇಟ್ಟೆ 

ಮನಸೇ ನೀ ಮೌನವಾಗಿ ಬಿಟ್ಟೆ.

ಪ್ರೀತಿಸುವ ಮನಸು ಕೊಟ್ಟೆ 

ನಿನ್ನನ್ನೇ ನೀನು ಪ್ರೀತಿಸುವುದು ಮರೆತುಬಿಟ್ಟೆ.

ಮನಸೇ ನೀ ಮೌನವಾಗಿ ಬಿಟ್ಟೆ.


https://www.instagram.com/mallu_doddamani?igsh=MW12ZTBrNDdnN2tkNg==

Comments