ಸ್ಮಶಾಣದ ಕಡೆ.
ಮನಸಲ್ಲಿ ಮರೆಯದ ಭಾವನೆಗಳ
ಸಾಗರ ನೆನಪಿನ ಅಲೆಗಳ ಆಗರ
ಕಣ್ಣೀರಿನ ಹನಿ ಆವಿಯಾಗಿ
ಅರಿಯದೆ ಮಗ್ಗಲು ಸರಿಸುತಿದೆ ಮನ
ಮೌನದ ಸ್ಮಶಾಣದ ಕಡೆಗೇ.
.....
https://www.instagram.com/malludoddamani13?igsh=MW12ZTBrNDdnN2tkNg==
ಮನಸಲ್ಲಿ ಮರೆಯದ ಭಾವನೆಗಳ
ಸಾಗರ ನೆನಪಿನ ಅಲೆಗಳ ಆಗರ
ಕಣ್ಣೀರಿನ ಹನಿ ಆವಿಯಾಗಿ
ಅರಿಯದೆ ಮಗ್ಗಲು ಸರಿಸುತಿದೆ ಮನ
ಮೌನದ ಸ್ಮಶಾಣದ ಕಡೆಗೇ.
.....
https://www.instagram.com/malludoddamani13?igsh=MW12ZTBrNDdnN2tkNg==
Comments
Post a Comment