ಎದೆಯ ಗೂಡಲ್ಲಿ ತೊಟ್ಟಿಲು ಕಟ್ಟಿ ನಿನ್ನ ಮಗುವಿನ ಮನಸಿಗೆ ಲಾಲಿ ಹಾಡುವಾಸೆ . ಎದೆಯ ಗೂಡಿನ ಮಡಿಲಲ್ಲಿ ಮಗುವಿನ ಹಾಗೆ ಮಲಗಿಸುವಾಸೆ . ಎದೆಯ ಗೂಡಲ್ಲಿ ನನ್ನ ಪ್ರೀತಿ ಉಣಬಡಿಸುವಾಸೆ . ಎದೆಯ ಗೂಡಿನಲ್ಲಿ ಸಂತೋಷದ ಉಯ್ಯಾಲೆ ಆಡಿಸುವಾಸೆ . ಬಂದು ಸೇರು ಒಮ್ಮೆ ನನ್ನೆದೆಯ ಗೂಡಿಗೆ ಮಗುವಿನ ಹಾಗೆ ನಾ ಮುದ್ದಿಸುವೆ ನಿನ್ನಾ ..
Comments
Post a Comment