ಪ್ರೀತಿಸದೇ ಇರಲು.

 

ಅವಳನ್ನು ಇಷ್ಟಪಟ್ಟಷ್ಟು ಪ್ರೀತಿಸಿದಷ್ಟು 

ಮನದೊಳಗೆ ಅಷ್ಟು ಆತ್ಮೀಯವಾಗಿ ಗಾಢವಾಗಿ ಯಾರನ್ನು ಬಯಸಿರಲಿಲ್ಲ.

ಅವಳಿಗೆ ಅವಳದೇ ಆದ ಸ್ಥಾನ ಕೊಟ್ಟಿದ್ದೆ ನನ್ನೊಳಗೆ 

ಮೆಲ್ಲಗೆ ಆಕ್ರಮಿಸಿದಳು ನನ್ನ ಎಲ್ಲ ಭಾವನೆಗಳನ್ನ  ಒಂದೊದಾಗಿ 

ಪ್ರೀತಿಸದೇ ಇರಲು ಸಾಧ್ಯವೇ ಆಗಲಿಲ್ಲ.

😔😔😔

Comments