ನಲ್ಮೆಯ

ಇರಬೇಕು ಅವಳು
ನೋವುಗಳ ಜೊತೆಯಾಗಲು
ಷ್ಟಗಳಿಗೆ ಸ್ಪಂದಿಸಲು
 
ಖುಷಿಗಳನ್ನು ಹಂಚಿಕೊಳ್ಳಲು.
ಜೀವನದಲ್ಲಿ  ಧೈರ್ಯ ನೀಡಲು
ನಲ್ಮೆಯ ನೀನು ಯಾವಾಗಲು ಎಂದೆಂದಿಗೂ .

😔

Comments