ನನ್ನವಳೆಂದು .


ಇಲ್ಲದ ಅವಳಿಗಾಗಿ ಗೀಚಿದೆ 

ಒಲುಮೆಯ ಸಾಲುಗಳು ಹುಡುಕಾಡಿದೆ ನಲ್ಮೆಯ ನನ್ನವಳಿಗೆ ತಿಳಿಸಲು ನನ್ನಯ ಪದಗಳು

 ಸದ್ದಿಲ್ಲದೇ ಬಂದು ಸೇರಿರುವಳು ನನ್ನೆದೆಯ ಗೂಡಿಗೆ.

ಹೇಳಲಾಗುತಿಲ್ಲ ಬಂದವಳಿಗೆ ನೀ ನನ್ನವಳೆಂದು.

Comments