Posts

ನೀನಾಗಿ ಬರೆದ ???

ನಿನ್ನ ಸೆರಗಲ್ಲಿ ಕನಸು ಬೆರೆಯುತ  ಏಕಾಂತದಲ್ಲಿ ನಿನ್ನೊಟ್ಟಿಗೆ ಸುಳಿಯತ ಹೃದಯದ ಮೊಗದಲ್ಲಿ ನೀನೇ ಮೂಡಲು ಒಲವಲ್ಲಿ ನಿನ್ನ ನೆನೆಯುತ ಮನವು ನಿನ್ನಲ್ಲಿ ಪರಾದಾಡುತ ಮರಳಾಗಿ ನನ್ನಾ ಜೀವ ಅಲೆದಾಡಲು ನಲ್ಮೆಯ ನಶೆಯಲ್ಲಿ ಮರೆಮಾಚುತಿರುವೆ ನನ್ನೊಳಗೆ ನೀನಾಗಿ ಬರೆದ. .......??? https://www.instagram.com/malludoddamani13?igsh=MW12ZTBrNDdnN2tkNg==

ಸ್ಮಶಾಣದ ಕಡೆ.

  ಮನಸಲ್ಲಿ ಮರೆಯದ ಭಾವನೆಗಳ  ಸಾಗರ ನೆನಪಿನ ಅಲೆಗಳ ಆಗರ  ಕಣ್ಣೀರಿನ ಹನಿ ಆವಿಯಾಗಿ  ಅರಿಯದೆ ಮಗ್ಗಲು ಸರಿಸುತಿದೆ ಮನ  ಮೌನದ ಸ್ಮಶಾಣದ ಕಡೆಗೇ. ..... https://www.instagram.com/malludoddamani13?igsh=MW12ZTBrNDdnN2tkNg==

ನೀನು ಒಬ್ಬಳೇ.

  ನನ್ನ ಯಾವ ಭಾವನೆಗಳಿಗೂ ಸ್ಪಂದಿಸದಿದ್ದರು  ನನ್ನ ಎಲ್ಲ ಭಾವನೆಗಳನ್ನ ಮುಕ್ತವಾಗಿ  ಹೇಳಿಕೊಳ್ಳಕ್ಕೆ ಇರೋದು ನನಗೆ ನೀನು ಒಬ್ಬಳೇ ಸ್ಪಂದಿಸೋವರೆಗೂ ಕಾಯುವೇ.. https://www.instagram.com/malludoddamani13?igsh=MW12ZTBrNDdnN2tkNg==

ಪ್ರೀತಿಸದೇ ಇರಲು.

  ಅವಳನ್ನು ಇಷ್ಟಪಟ್ಟಷ್ಟು ಪ್ರೀತಿಸಿದಷ್ಟು  ಮನದೊಳಗೆ ಅಷ್ಟು ಆತ್ಮೀಯವಾಗಿ ಗಾಢವಾಗಿ ಯಾರನ್ನು ಬಯಸಿರಲಿಲ್ಲ. ಅವಳಿಗೆ ಅವಳದೇ ಆದ ಸ್ಥಾನ ಕೊಟ್ಟಿದ್ದೆ ನನ್ನೊಳಗೆ  ಮೆಲ್ಲಗೆ ಆಕ್ರಮಿಸಿದಳು ನನ್ನ ಎಲ್ಲ ಭಾವನೆಗಳನ್ನ  ಒಂದೊದಾಗಿ  ಪ್ರೀತಿಸದೇ ಇರಲು ಸಾಧ್ಯವೇ ಆಗಲಿಲ್ಲ. 😔😔😔

ನಲ್ಮೆಯ

ಇರಬೇಕು ಅವಳು ನೋ ವುಗಳ ಜೊತೆಯಾಗಲು ಕ ಷ್ಟಗಳಿಗೆ ಸ್ಪಂದಿಸಲು   ಖುಷಿಗಳನ್ನು ಹಂಚಿಕೊಳ್ಳಲು. ಜೀವನದಲ್ಲಿ  ಧೈರ್ಯ ನೀಡಲು ನಲ್ಮೆಯ ನೀನು ಯಾವಾಗಲು  ಎಂದೆಂದಿಗೂ . 😔

ಮನಸೇ ನೀ ಮೌನವಾಗಿ ಬಿಟ್ಟೆ

ಮನಸೇ ನೀ ಮೌನವಾಗಿ ಬಿಟ್ಟೆ  ಎಷ್ಟೆಲ್ಲ ಪ್ರೀತಿ ಕೊಟ್ಟೆ  ಮನಸಿನ ತುಂಬಾ ನಗುವ ಇಟ್ಟೆ  ಮನಸೇ ನೀ ಮೌನವಾಗಿ ಬಿಟ್ಟೆ. ಪ್ರೀತಿಸುವ ಮನಸು ಕೊಟ್ಟೆ  ನಿನ್ನನ್ನೇ ನೀನು ಪ್ರೀತಿಸುವುದು ಮರೆತುಬಿಟ್ಟೆ. ಮನಸೇ ನೀ ಮೌನವಾಗಿ ಬಿಟ್ಟೆ. https://www.instagram.com/mallu_doddamani?igsh=MW12ZTBrNDdnN2tkNg==