ನನ್ನ ಯಾವ ಭಾವನೆಗಳಿಗೂ ಸ್ಪಂದಿಸದಿದ್ದರು ನನ್ನ ಎಲ್ಲ ಭಾವನೆಗಳನ್ನ ಮುಕ್ತವಾಗಿ ಹೇಳಿಕೊಳ್ಳಕ್ಕೆ ಇರೋದು ನನಗೆ ನೀನು ಒಬ್ಬಳೇ ಸ್ಪಂದಿಸೋವರೆಗೂ ಕಾಯುವೇ.. https://www.instagram.com/malludoddamani13?igsh=MW12ZTBrNDdnN2tkNg==
ಅವಳನ್ನು ಇಷ್ಟಪಟ್ಟಷ್ಟು ಪ್ರೀತಿಸಿದಷ್ಟು ಮನದೊಳಗೆ ಅಷ್ಟು ಆತ್ಮೀಯವಾಗಿ ಗಾಢವಾಗಿ ಯಾರನ್ನು ಬಯಸಿರಲಿಲ್ಲ. ಅವಳಿಗೆ ಅವಳದೇ ಆದ ಸ್ಥಾನ ಕೊಟ್ಟಿದ್ದೆ ನನ್ನೊಳಗೆ ಮೆಲ್ಲಗೆ ಆಕ್ರಮಿಸಿದಳು ನನ್ನ ಎಲ್ಲ ಭಾವನೆಗಳನ್ನ ಒಂದೊದಾಗಿ ಪ್ರೀತಿಸದೇ ಇರಲು ಸಾಧ್ಯವೇ ಆಗಲಿಲ್ಲ. 😔😔😔